PBS MEMORY MASTERY CLASSES – ALL GK SUBJECT

Uncategorized
Wishlist Share

What Will You Learn?

  • PBS MEMORY MASTERY
  • Priority-Based Study • Memory Mastery Classes
  • ಮತ್ತೆ ಮತ್ತೆ ಓದುವುದನ್ನು ನಿಲ್ಲಿಸಿ. ಓದಿದ್ದನ್ನು ನೆನಪಿನಲ್ಲಿ ಉಳಿಸಿಕೊಳ್ಳುವುದನ್ನು ಕಲಿಯಿರಿ!
  • ನೀವು ಒಂದು ವಿಷಯವನ್ನು ಹಲವು ಬಾರಿ ಓದಿದ್ದರೂ…
  • ❌ ಮುಖ್ಯವಾದ ವರ್ಷಗಳು ನೆನಪಾಗುವುದಿಲ್ಲವೇ?
  • ❌ Articles / ಸಂವಿಧಾನದ ವಿಧಿಗಳು ಮರೆತುಹೋಗುತ್ತಿವೆಯೇ?
  • ❌ Numbers, Facts, Dates ಗೊಂದಲವಾಗುತ್ತಿವೆಯೇ?
  • ❌ ಓದಿದ ಘಟನೆಗಳು ಮತ್ತು Concepts ಪರೀಕ್ಷೆಯ ಸಮಯದಲ್ಲಿ ನೆನಪಿಗೆ ಬರುತ್ತಿಲ್ಲವೇ?
  • ಹಾಗಾದರೆ PBS – Priority-Based Study Memory Mastery ನಿಮಗಾಗಿ.
  • ಇದು ಸಾಮಾನ್ಯವಾದ Subject Class ಅಲ್ಲ.
  • ಇಲ್ಲಿ ನಾವು History, Polity, Geography, Environment ಅಥವಾ Science & Technology ಅನ್ನು ಮತ್ತೊಮ್ಮೆ ಸಾಮಾನ್ಯ ರೀತಿಯಲ್ಲಿ ಬೋಧಿಸುವುದಿಲ್ಲ.
  • ಇಲ್ಲಿ ನಾವು ನಿಮಗೆ ಕಲಿಸುವುದು — ನೀವು ಓದಿದ್ದನ್ನು ಹೇಗೆ ನೆನಪಿನಲ್ಲಿ ಉಳಿಸಿಕೊಳ್ಳಬೇಕು ಎಂಬುದು.
  • 🔥 ಏನನ್ನು ನೆನಪಿನಲ್ಲಿಟ್ಟುಕೊಳ್ಳಲು ಕಲಿಯುತ್ತೀರಿ?
  • ವಿಶೇಷವಾಗಿ ಅಭಿವೃದ್ಧಿಪಡಿಸಿದ Mnemonic & Memory Techniques ಮೂಲಕ ನೀವು ಸುಲಭವಾಗಿ ನೆನಪಿಟ್ಟುಕೊಳ್ಳುವ ವಿಧಾನಗಳನ್ನು ಕಲಿಯುತ್ತೀರಿ:
  • 📌 ಪ್ರಮುಖ Facts ಮತ್ತು ಮಾಹಿತಿಗಳು
  • 📅 Years, Dates ಮತ್ತು Historical Events
  • 🔢 Numbers, Statistics ಮತ್ತು Data
  • 📜 Constitutional Articles, Provisions & Amendments
  • 🌍 Places, Locations ಮತ್ತು Geographical Facts
  • 🧠 ಕಷ್ಟಕರವಾದ Concepts ಮತ್ತು Classifications
  • 🌱 Environment Facts, Conventions, Species & Terminology
  • 🔬 Science & Technology Facts ಮತ್ತು Concepts
  • 🏛️ Historical Personalities, Events & Sequences
  • 🇮🇳 ಭಾರತದ ಜೊತೆಗೆ ಕರ್ನಾಟಕಕ್ಕೆ ಸಂಬಂಧಿಸಿದ ಮಾಹಿತಿಗಳು
  • 📚 ಪ್ರಮುಖ ವಿಷಯಗಳ ಮೇಲೆ MEMORY MASTERY
  • ಈ Memory Techniques ಅನ್ನು ಪ್ರಮುಖ GK ವಿಷಯಗಳಾದ:
  • 🏛️ HISTORY
  • ಭಾರತದ ಇತಿಹಾಸ + ಕರ್ನಾಟಕದ ಇತಿಹಾಸ
  • 📜 POLITY
  • ಸಂವಿಧಾನ, Articles, Provisions, Institutions & ಪ್ರಮುಖ Facts
  • 🌍 GEOGRAPHY
  • ಭಾರತದ ಭೂಗೋಳ + ಕರ್ನಾಟಕದ ಭೂಗೋಳ
  • 🌱 ENVIRONMENT
  • Concepts, Facts, Conventions, Species, Reports & Terminology
  • 🔬 SCIENCE & TECHNOLOGY
  • ಮುಖ್ಯ Concepts, Facts, Discoveries, Technologies & Developments
  • ಇವುಗಳ ಮೇಲೆ ಅನ್ವಯಿಸಲಾಗುತ್ತದೆ.
  • ಅಂದರೆ…
  • Historyಯ ಒಂದು Year ಆಗಿರಲಿ, Polityಯ ಒಂದು Article ಆಗಿರಲಿ, Geographyಯ ಒಂದು Location ಆಗಿರಲಿ, Environmentನ ಒಂದು Convention ಆಗಿರಲಿ ಅಥವಾ Scienceನ ಒಂದು Concept ಆಗಿರಲಿ — ಅದನ್ನು ಸುಲಭವಾಗಿ ನೆನಪಿನಲ್ಲಿ ಉಳಿಸಿಕೊಳ್ಳುವ ವಿಧಾನವನ್ನು ನೀವು ಕಲಿಯುತ್ತೀರಿ.
  • 🚀 ಇದು ಕೇವಲ REVISION ಅಲ್ಲ!
  • PBS ಎಂದರೆ ಮತ್ತೊಂದು Revision Class ಅಲ್ಲ.
  • ಇದು ನಿಮ್ಮ Learning + Memory + Recall ವಿಧಾನವನ್ನೇ ಬದಲಿಸುವ ಒಂದು Memory Training System.
  • ಅದೇ ಮಾಹಿತಿಯನ್ನು ಮತ್ತೆ ಮತ್ತೆ ಓದಿ ನೆನಪಿಟ್ಟುಕೊಳ್ಳಲು ಪ್ರಯತ್ನಿಸುವ ಬದಲು,
  • Information → Memory Technique → Strong Recall
  • ಎಂಬ ರೀತಿಯಲ್ಲಿ ಮಾಹಿತಿಯನ್ನು ನೆನಪಿನಲ್ಲಿ ಉಳಿಸಿಕೊಳ್ಳುವ ವಿಧಾನವನ್ನು ಕಲಿಯುತ್ತೀರಿ.
  • ಸರಳವಾಗಿ ಹೇಳುವುದಾದರೆ:
  • Study → Understand → Create Memory → Recall
  • ಪರೀಕ್ಷಾ ಹಾಲ್‌ನಲ್ಲಿ ಸರಿಯಾದ ಸಮಯದಲ್ಲಿ ಮಾಹಿತಿಯನ್ನು ನೆನಪಿಗೆ ತರುವುದೇ ಇದರ ಮುಖ್ಯ ಉದ್ದೇಶ.
  • 🎯 ಯಾರಿಗಾಗಿ ಈ COURSE?
  • PBS Memory Mastery ಕೇವಲ KASಗಾಗಿ ಮಾತ್ರವಲ್ಲ!
  • General Knowledge, History, Polity, Geography, Environment, Science & Technology ಮುಂತಾದ ವಿಷಯಗಳನ್ನು ಒಳಗೊಂಡಿರುವ ಯಾವುದೇ Competitive Examinationಗೆ ಇದು ಉಪಯುಕ್ತ.
  • ವಿಶೇಷವಾಗಿ:
  • UPSC • KPSC/KAS • KEA • Group B • Group C • Group D • ಇತರೆ ಕರ್ನಾಟಕ ಮತ್ತು ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳು
  • ನೀವು Beginner ಆಗಿರಲಿ, Repeat Candidate ಆಗಿರಲಿ ಅಥವಾ ಈಗಾಗಲೇ serious preparation ಮಾಡುತ್ತಿರುವ aspirant ಆಗಿರಲಿ — ನೀವು ಓದುವ ಮಾಹಿತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ನೆನಪಿನಲ್ಲಿಟ್ಟುಕೊಳ್ಳಲು ಈ techniques ಸಹಾಯ ಮಾಡುತ್ತವೆ.
  • 🗣️ KANNADA + ENGLISH MEDIUM
  • ಈ Memory Mastery Classes Kannada Medium ಹಾಗೂ English Medium ಎರಡೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ರೂಪಿಸಲಾಗಿದೆ.
  • ನೀವು ಯಾವ Mediumನಲ್ಲಿ ಪರೀಕ್ಷೆ ಬರೆಯುತ್ತಿದ್ದರೂ, Memory Techniques ಅನ್ನು ನಿಮ್ಮ preparationನಲ್ಲಿ ಬಳಸಿಕೊಳ್ಳಬಹುದು.
  • 💥 WHY PBS MEMORY MASTERY?
  • Competitive Examsನಲ್ಲಿ ನೀವು ಎಷ್ಟು ಓದಿದ್ದೀರಿ ಎನ್ನುವುದಷ್ಟೇ ಮುಖ್ಯವಲ್ಲ.
  • ಪರೀಕ್ಷೆಯ ಸಮಯದಲ್ಲಿ ಎಷ್ಟು ನೆನಪಿಗೆ ಬರುತ್ತದೆ ಎಂಬುದೂ ಅಷ್ಟೇ ಮುಖ್ಯ!
  • ನೀವು ನೂರಾರು ಪುಟಗಳನ್ನು ಓದಿರಬಹುದು.
  • ಒಂದೇ Topic ಅನ್ನು 3–4 ಬಾರಿ Revision ಮಾಡಿರಬಹುದು.
  • ಆದರೆ ಪರೀಕ್ಷಾ ಹಾಲ್‌ನಲ್ಲಿ ಆ Fact ನೆನಪಿಗೆ ಬರದಿದ್ದರೆ, ನಿಮ್ಮ Preparation Marks ಆಗಿ convert ಆಗುವುದಿಲ್ಲ.
  • PBS focus ಮಾಡುವುದೇ ಈ Missing Link ಮೇಲೆ:
  • MEMORY + RECALL
  • 🧠 COMPETITIVE EXAMSಗಾಗಿ DEVELOP ಮಾಡಿರುವ MEMORY TECHNIQUES
  • ವಿವಿಧ ವಿಷಯಗಳು ಮತ್ತು ವಿವಿಧ ರೀತಿಯ ಮಾಹಿತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ನಾವು Subject-wise Mnemonic & Memory Techniquesಗಳನ್ನು ಅಭಿವೃದ್ಧಿಪಡಿಸಿದ್ದೇವೆ.
  • ಇದು ಕೇವಲ ಕೆಲವು shortcuts ಅಥವಾ mnemonicsಗಳನ್ನು ನೆನಪಿಟ್ಟುಕೊಳ್ಳುವುದಲ್ಲ.
  • ನೀವು ಮುಂದೆ ಓದುವ ಯಾವುದೇ ಮಾಹಿತಿಗೂ ಅನ್ವಯಿಸಬಹುದಾದ ಒಂದು systematic memory approach ಅನ್ನು ಕಲಿಯುವುದು.
  • ಒಮ್ಮೆ Technique ಅರ್ಥವಾದ ನಂತರ, ಅದನ್ನು ನಿಮ್ಮ preparationನ ವಿವಿಧ ಹಂತಗಳಲ್ಲಿ ಮತ್ತೆ ಮತ್ತೆ ಬಳಸಿಕೊಳ್ಳಬಹುದು.
  • ಅದೇ PBSನ ದೊಡ್ಡ ವಿಶೇಷತೆ.
  • 🏆 REAL EXAM PREPARATIONಗಾಗಿ
  • ಈ Memory-based Learning Techniques ಅನ್ನು KEA, KPSC ಮತ್ತು UPSC ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ preparationನಲ್ಲಿ aspirants ಬಳಸಿಕೊಂಡಿದ್ದಾರೆ.
  • ಈ ರೀತಿಯ techniquesಗಳನ್ನು ಬಳಸಿಕೊಂಡು ಸಾವಿರಾರು aspirants ತಮ್ಮ competitive examination preparationನಲ್ಲಿ ಪ್ರಯೋಜನ ಪಡೆದಿದ್ದಾರೆ ಮತ್ತು ಅನೇಕರು KEA, KPSC ಹಾಗೂ UPSC ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿದ್ದಾರೆ.
  • ಈಗ ಆ Memory Mastery approach ಅನ್ನು ಒಂದು comprehensive courseನಲ್ಲಿ ನಿಮಗಾಗಿ ನೀಡುತ್ತಿದ್ದೇವೆ.
  • 💰 COURSE PRICE
  • ಇಂತಹ specialised Memory & Mnemonic Techniquesಗಳನ್ನು ವಿವಿಧ ಕಡೆಗಳಲ್ಲಿ ಕಲಿಯಲು ಸಾಮಾನ್ಯವಾಗಿ ಸುಮಾರು:
  • ₹16,000 – ₹20,000+
  • ವರೆಗೆ ಖರ್ಚಾಗಬಹುದು.
  • ಆದರೆ…
  • 🔥 PBS MEMORY MASTERY
  • ಕೇವಲ ₹4,999
  • ಒಂದು Course.
  • ಹಲವು Subjects.
  • ಹಲವು Competitive Exams.
  • ಒಂದು Powerful Memory Approach.
  • Kannada Medium + English Medium ವಿದ್ಯಾರ್ಥಿಗಳಿಗೆ ಲಭ್ಯ.
  • 👀 BUY ಮಾಡುವ ಮೊದಲು DEMO CLASS ನೋಡಿ!
  • ನಮ್ಮ ಮಾತನ್ನು ಮಾತ್ರ ನಂಬಬೇಕಾಗಿಲ್ಲ.
  • Course Open ಮಾಡಿ FREE DEMO Classes ನೋಡಿ.
  • ವಿವಿಧ Subjectsಗೆ ನಾವು Upload ಮಾಡಿರುವ Demo Videos ಅನ್ನು ನೋಡಿ.
  • ಸಾಮಾನ್ಯವಾಗಿ ಕಷ್ಟವೆನಿಸುವ Facts ಅನ್ನು ಹೇಗೆ easy-to-recall Memory Patterns ಆಗಿ ಪರಿವರ್ತಿಸುತ್ತೇವೆ ಎಂಬುದನ್ನು ನೀವೇ ನೋಡಿ.
  • Technique ನಿಮಗೆ ಉಪಯುಕ್ತವೆನಿಸಿದರೆ ಮಾತ್ರ Complete Courseಗೆ Join ಆಗಿ.
  • 🔥 PBS MEMORY MASTERY
  • ಹೆಚ್ಚು ಓದುವುದಷ್ಟೇ ಬೇಡ.
  • ಹೆಚ್ಚು Revision ಮಾಡುವುದಷ್ಟೇ ಬೇಡ.
  • ಓದಿದ್ದನ್ನು ಹೇಗೆ ನೆನಪಿನಲ್ಲಿ ಉಳಿಸಿಕೊಳ್ಳಬೇಕು ಎಂಬುದನ್ನು ಕಲಿಯಿರಿ.
  • KPSCಗಾಗಿ. UPSCಗಾಗಿ. KEAಗಾಗಿ. Group B, C, D ಮತ್ತು ಇತರೆ GK-based Competitive Examsಗಾಗಿ.
  • ಇದು ಮತ್ತೊಂದು Subject Class ಅಲ್ಲ.
  • ನೀವು ಓದುವುದನ್ನು ನೆನಪಿನಲ್ಲಿ ಉಳಿಸಿಕೊಳ್ಳುವ ಒಂದು ಹೊಸ ವಿಧಾನ.
  • 🧠 LEARN IT. CONNECT IT. REMEMBER IT. RECALL IT.
  • ಕಲಿಯಿರಿ. ಸಂಪರ್ಕಿಸಿ. ನೆನಪಿಡಿ. ಪರೀಕ್ಷೆಯಲ್ಲಿ Recall ಮಾಡಿ.

Course Content

MEMORY MASTERY

  • INTRODUCTION CLASS
    20:27

GEOGRAPHY PBS

HISTORY PBS

Shopping Cart

Want to receive push notifications for all major on-site activities?

Scroll to Top