PYQ Mastery for KAS EXAM
What Will You Learn?
- 🔥 PYQs just solve ಮಾಡೋದು ಅಲ್ಲ… PYQs ಮೂಲಕ EXAMನನ್ನೇ DECODE ಮಾಡಿ!
- KAS 2026 target ಮಾಡಿರುವ serious aspirantsಗೆ ಇದು ಒಂದು complete PYQ Masterclass!
- ಈ courseನಲ್ಲಿ KPSC ಮತ್ತು UPSCಯ last two recruitment cyclesನ Prelims question papersಗಳ detailed discussion ನಿಮಗೆ ಸಿಗುತ್ತದೆ. ಅದೂ ಕೂಡ Paper 1 ಮತ್ತು Paper 2 ಎರಡನ್ನೂ ಒಳಗೊಂಡಿದೆ.
- ಈ PYQ sessions ಅನ್ನು KPSC KAS ಮತ್ತು UPSC examsನಲ್ಲಿ Prelims clear ಮಾಡಿ, Mains ಬರೆದು, Interviewಗೆ ಹಾಜರಾದ experienced faculty ನಡೆಸಿಕೊಡುತ್ತಿದ್ದಾರೆ. ಆದ್ದರಿಂದ, ಈ discussions ಕೇವಲ ಪುಸ್ತಕಾಧಾರಿತವಾಗಿರದೆ, actual exam experience ಮತ್ತು practical preparation insights ಆಧಾರಿತವಾಗಿವೆ.
- ಪ್ರತಿಯೊಂದು questionಗೆ answer ಹೇಳಿ ಮುಗಿಸುವುದಿಲ್ಲ. ಅದರ ಹಿಂದಿರುವ concept, examinerನ mindset, repeated patterns, important trends, question framing ಮತ್ತು future preparationಗೆ ಬೇಕಾದ strategyಗಳನ್ನೂ detailed ಆಗಿ analyse ಮಾಡಲಾಗುತ್ತದೆ.
- 🎯 ಈ Courseನಲ್ಲಿ ನಿಮಗೆ ಸಿಗುವುದು:
- ✅ KPSC KAS & UPSC Prelims PYQ Discussions
- ✅ Last Two Recruitment Cycles
- ✅ Paper 1 + Paper 2 Analysis
- ✅ Concept-oriented explanations
- ✅ PYQs • Patterns • Trends • Concepts • Strategy
- ✅ Detailed Synopsis PDFs
- ✅ Complete Video Discussions
- ✅ Dedicated PYQ-based Strategy Sessions
- ✅ KAS 2026 preparationಗೆ practical guidance
- ✅ KPSC KAS ಮತ್ತು UPSC Prelims, Mains ಹಾಗೂ Interview ಅನುಭವ ಹೊಂದಿರುವ faculty guidance
- PYQs ಅಂದ್ರೆ ಕೇವಲ previous questions ಅಲ್ಲ. ಅವು examiner ಏನು ಕೇಳುತ್ತಾರೆ, ಹೇಗೆ ಕೇಳುತ್ತಾರೆ ಮತ್ತು ಯಾವ conceptsಗೆ importance ಕೊಡುತ್ತಾರೆ ಅನ್ನೋದನ್ನು ಅರ್ಥಮಾಡಿಕೊಳ್ಳುವ ಅತ್ಯಂತ powerful tool.
- ಈ sessions ನಿಮ್ಮ preparationನ directionನೇ change ಮಾಡಬಹುದು. ಇದು simply question paper discussion ಅಲ್ಲ — examನ pattern ಮತ್ತು mindset ಅರ್ಥಮಾಡಿಕೊಳ್ಳುವ eye-opening sessions.
- ಇದರ ಜೊತೆಗೆ, Prelims clear ಮಾಡಿ, Mains ಬರೆದು ಮತ್ತು Interviewಗೆ ಹಾಜರಾದ facultyಗಳ guidance ನಿಮಗೆ ಪ್ರಶ್ನೆಗಳನ್ನು ಇನ್ನಷ್ಟು exam-oriented ಆಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅವರು ತಮ್ಮ preparation journey, exam experience ಮತ್ತು practical strategies ಮೂಲಕ ನಿಮ್ಮ preparationಗೆ ಸ್ಪಷ್ಟವಾದ direction ನೀಡುತ್ತಾರೆ.
- ಮತ್ತೊಂದು ವಿಶೇಷತೆ — ಈ complete package ಅನ್ನು highly affordable priceನಲ್ಲಿ ನೀಡಲಾಗುತ್ತಿದೆ, so serious aspirantsಗೆ quality preparation accessible ಆಗಿರುತ್ತದೆ.
- 🔥 Blind ಆಗಿ preparation ಮಾಡಬೇಡಿ. PYQs analyse ಮಾಡಿ. Pattern ಅರ್ಥಮಾಡಿಕೊಳ್ಳಿ. Strategy build ಮಾಡಿ.
- KAS 2026 ನಿಮ್ಮ target ಆಗಿದ್ದರೆ, PYQ Analysis optional ಅಲ್ಲ — ಇದು ನಿಮ್ಮ preparationನ essential part!
- 👉 ಇಂದೇ enrol ಮಾಡಿ ಮತ್ತು PYQs ಮೂಲಕ ನಿಮ್ಮ preparationಗೆ ಒಂದು clear direction ಕೊಡಿ.
Course Content
KAS 2024 Q PAPER AND SYNOPSIS
-
QUESTION PAPER AND SYNOPSIS
KAS 2024 PAPER 1 PYQ ANALYSIS
-
KAS 2024 DEC QUESTION PAPER AND SYNOPSIS
-
PYQ CLASS -1
52:40 -
PYQ CLASS – 2
54:17 -
PYQ CLASS – 3
27:32 -
PYQ CLASS – 4
27:03 -
PYQ CLASS – 5
40:20 -
PYQ CLASS – 6
27:06 -
PYQ CLASS – 7
01:01:39
KAS 2024 PAPER 2 PYQ ANALYSIS
-
PYQ CLASS – 1
40:49 -
PYQ CLASS 2
39:01 -
PYQ CLASS – 3
36:16 -
PYQ CLASS – 4
35:40 -
PYQ CLASS – 5
36:03 -
PYQ CLASS – 6
22:48
KAS 2020 QUESTION PAPER AND SYNOPSIS
-
KAS 2020 QP AND SYNOPSIS
KAS 2020 PAPER 1 PYQ ANALYSIS
-
PYQ CLASS – 1
30:58 -
PYQ CLASS – 2
39:01 -
PYQ CLASS – 3
33:38 -
PYQ CLASS – 4
38:20 -
PYQ CLASS – 5
40:18 -
PYQ CLASS – 6
37:05 -
PYQ CLASS – 7
42:40
KAS 2020 PAPER 2 PYQ ANALYSIS
-
PYQ CLASS – 1
40:03 -
PYQ CLASS – 2
45:43 -
PYQ CLASS – 3
38:00 -
PYQ CLASS – 4
36:13 -
PYQ CLASS – 5
41:30
UPSC 2025 PYQ ANALYSIS
-
UPSC 2025 QP AND SYNOPSIS
-
UPSC 2025 PYQ – CLASS 1
01:04:14 -
UPSC 2025 PYQ – CLASS 2
42:42 -
UPSC 2025 PYQ – CLASS 3
46:25